ನಿನ್ನ ನೀನು ಮರೆತರೇನು ಸುಖವಿದೆ - ದೇವರ ಕಣ್ಣು- Ninna neenu Maretarenu Devara kannu

ಚಿತ್ರ: ದೇವರ ಕಣ್ಣು

ಎಂ ರಂಗರಾವ್ ಅವರ ಅದ್ಭುತ ಸಂಯೋಜನೆಯಲ್ಲಿ ಮೂಡಿಬಂದ ಅಭೇರಿ ರಾಗದ ಅಥವಾ ಭಿಂಪಾಲಾಸ್ ಎನ್ನಬಹುದಾದ ರಾಗ. 

ರಾಗಗಳ ವಿಷಯಕ್ಕೆ ಬಂದಾಗ ನಾನು ಇನ್ನೂ ಕಲಿಯುತ್ತಿರುವ ಏಕಲವ್ಯ ಆಗಿರುವುದರಿಂದ ಇದರ ತಾಂತ್ರಿಕ ಅಂಶಗಳ ಬಗ್ಗೆ ಮಾತನಾಡಲು ನನಗೆ ಸೂಕ್ತ ಮಾಹಿತಿ ಆಗಲಿ, ಅನುಭಅವ ಆಗಲಿ ಕಡಿಮೆ. ಹಾಗಾಗಿ ಮಾತನಾಡುವುದಿಲ್ಲ. 

ಹಾಡಿನ ಮಾಧುರ್ಯದ ವಿಷಯಕ್ಕೆ ಬಂದಾಗ ಇದು ಒಂದು ಸುಂದರವಾದ ಹಾಡು. ಇದರ ನೋಟ್ಸ್ ಪಾಶ್ಚಾತ್ಯ ಸಂಗೀತದ c# pentatonic ಮೈನರ್ ಅರೋಹಣದಲ್ಲಿ. ಅವರೋಹಣದಲ್ಲಿ ಶುದ್ಧ ದ ಮತ್ತು ರಿ ಸೇರುತ್ತವೆ. 

ಇದರ ಸಂಪೂರ್ಣ ಮಾಹಿತಿ ನನ್ನ ಯೂಟ್ಯೂಬ್ ವಿಡಿಯೋದಲ್ಲಿ ಇದೆ. 

ಇಲ್ಲಿ ಕ್ಲಿಕ್ ಮಾಡಿ. 

https://youtu.be/TnIYe6JHTUo

Comments

  1. You are very talented person. But why do you whisper while giving the details? It might be audio problem also. We will be grateful if you could give the notations of the complete song. Of course this is good for keyboard and harmonium learners. We are learning different instruments. Once again I request you to post the notations.

    ReplyDelete
    Replies
    1. Thank you very much for your motivating words sir, I'll try to post notes as well, but due to time constraints I am not able to do so, definitely in future i'll try to post notes. Thank you once again sir.

      Delete
  2. Pl gv the notations to all songs.
    I want to write n learn

    ReplyDelete
  3. Thank you very much for the comments, I'll definitely try to post the notes, as I am struggling to manage time with my profession. In my experience what we learn without notes is faster way to learn. Anyhow, i'll try to post notes. Thanks for your interest.

    ReplyDelete
  4. Kindly send carnatic notes . I have a veena...I am not that much intelligent to create a notes.

    ReplyDelete

Post a Comment

Please Comment If you Like the Page..!