ಹಾಡು: ಆಕಾಶವೇ ಬೀಳಲಿ ಮೇಲೆ
ಚಿತ್ರ: ನ್ಯಾಯವೇ ದೇವರು
ನಿರ್ದೇಶನ: ಸಿದ್ದಲಿಂಗಯ್ಯ
ಸಂಗೀತ: ರಾಜನ್ - ನಾಗೇಂದ್ರ
ಆಕಾಶವೇ ಬೀಳಲಿ ಮೇಲೆ
ನೀಪಸನೀಗಸ ರಿರಿರಿ ರಿಗಸ
ನಾನೆಂದು ನಿನ್ನವನು
ರಿಗಸನಿಪ ಸ ಸ ಸ ಸ
ಭೂಮಿಯೇ ಬಾಯ್ಬಿಡಲಿ ಇಲ್ಲೇ
ನೀಪಸನೀಗಸ ರೀ ರಿರಿರಿ ರಿಗಸ
ನಾ ನಿನ್ನ ಕೈ ಬಿಡೆನು
ರಿಗಸನಿಪ ಸ ಸ ಸ ಸ
ನೀನಿರುವುದೇ ನನಗಾಗಿ
ನಿಸನಿಸನಿದ ನಿಸನಿಸನಿಪ
ಈ ಜೀವ ನಿನಗಾಗಿ
ಪ ಪ ಪ ನೀ ಪ ಮ ಗ
ಆಕಾಶವೇ ಬೀಳಲಿ ಮೇಲೆ
ನೀಪಸನೀಗಸ ರಿರಿರಿ ರಿಗಸ
ಹೆದರಿಕೆಯ ನೋಟವೇಕೆ,
ಗಮಗಮಗಸ ಸಸಸಸ
ಒಡನಾಡಿ ನಾನಿರುವೆ
ಗಮನಿಪ ಪಾಪಮಗಮಗ
ಹೊಸ ಬಾಳಿನ ಹಾದಿಯಲ್ಲಿ
ಪನಿ ಪನಿಪಮ ಪನಿನಿಪಸನಿ
ಜೊತೆಗೂಡಿ ನಾ ಬರುವೆ
ಪನಿಗನಿ ಸಸಸಸ
ಕಲ್ಲಿರಲಿ ಮುಳ್ಳೇ ಇರಲಿ
ಗಮಗಮಗಸ ಸಸಸಸ
ನಾ ಮೊದಲು ಮುನ್ನೇಡೆವೆ
ಗಮನಿಪ ಪಾಪಮಗಮಗ
ನೀ ಅಡಿಯ ಇಡುವೆಡೆಯಲ್ಲಿ
ಪನಿ ಪನಿಪಮ ಪನಿನಿಪಸನಿ
ಒಲವಿನ ಹೂ ಹಾಸುವೆ
ಪನಿಗನಿ ಸಸಸಸ
ಈ ಮಾತಿಗೆ ಮನವೇ ಸಾಕ್ಷಿ
ಗಾ ರೀ ಸಾ ಗಾ ಸಾ ಗಾ ಸಾ
ಈ ಭಾಷೆಗೆ ದೇವರೇ ಸಾಕ್ಷಿ
ರೀ ಸಾ ನೀ ನೀ ರೀ ನೀ ರೀ
ಇನ್ನಾದರೂ ನನ್ನ ನಂಬಿ
ಗ ರೀ ಸ ಸಗಸಗ ಸಾ ನೀ
ನಗೆಯಾ ಚೆಲ್ಲು ಚೆಲುವೆ
ಪನಿಪನಿ ಪಮಗ ಗಮ ಮಪಮಗ
ಮೇಲೆ ತಿಳಿಸಿದ ಸ್ವರಗಳೇ ಮುಂದಿನ ಚಣದ ಸಾಲುಗಳಿಗೂ ಅನ್ವಯಿಸುತ್ತವೆ.
ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು
ಭೂಮಿಯೇ ಬಾಯ್ಬಿಡಲಿ ಇಲ್ಲೇ ನಾ ನಿನ್ನ ಕೈ ಬಿಡೆನು
ಹಸೆಮಣೆಯೂ ನಮಗೆ ಇಂದು ನಾವು ನಿಂತ ತಾಣವು
ತೂಗಾಡುವ ಹಸಿರೆಲೆಯೇ ಶುಭ ಕೋರುವ ತೋರಣವು
ಹಕ್ಕಿಗಳ ಚಿಲಿಪಿಲಿ ಗಾನ ಮಂಗಳಕರ ನಾದವು
ಈ ನದಿಯ ಕಲರವವೇ ಮಂತ್ರಗಳಾ ಘೋಷವು
ಸಪ್ತಪದಿ ಈ ನಡೆಯಾಯ್ತು ಸಂಜೆ ರಂಗು ಆರತಿಯಾಯ್ತು
ಇಂದೀಗ ಎರಡು ಜೀವ ಬೆರೆತು ಸ್ವರ್ಗವಾಯ್ತು
ಆಕಾಶವೇ ಬೀಳಲಿ ಮೇಲೆ ನಾನೆಂದು ನಿನ್ನವನು
ಭೂಮಿಯೇ ಬಾಯ್ಬಿಡಲಿ ಇಲ್ಲೇ ನಾ ನಿನ್ನ ಕೈ ಬಿಡೆನು
ನೀನಿರುವುದೇ ನನಗಾಗಿ ಈ ಜೀವ ನಿನಗಾಗಿ
Supper contnu sir
ReplyDeleteSuper sir namma ge neevu gurugalu idda hage pls update madi
ReplyDeleteಸೂಪರ್ ಸರ್
ReplyDeleteThank you so much
Superb performance.
ReplyDeleteSir edu yava raga and arowana awarohana send madi
ReplyDeleteThank You and I have a swell supply: Who To Contact For House Renovation whole home renovation cost
ReplyDelete