ಚಿತ್ರ: ಜೋಗಿ.
ನಿರ್ದೇಶಕ: ಪ್ರೇಮ್
ನಿರ್ಮಾಪಕ : ಕೃಷ್ಣ ಪ್ರಸಾದ್
ಪ್ರೊಡಕ್ಷನ್ : ಅಷ್ವಿನಿ ಪ್ರೋಡ್ಯೂಕ್ಷನ್ಸ್
ವರ್ಷ:೨೦೦೫
ಚಿತ್ರರಂಗದಲ್ಲಿ, ಹೊಡಿ ಬದಿ ಚಿತ್ರಗಳಲ್ಲಿ ಮೂರು ಪ್ರಮುಖ ಚಿತ್ರಗಳು ಮೈಲಿಗಲ್ಲುಗಳಾಗಿ ನಿಲ್ಲುತ್ತವೆ, ಅವು ಯಾವೆಂದರೆ, ಓಂ , ಕರಿಯ ಮತ್ತು ಜೋಗಿ. ಅವುಗಳಲ್ಲಿ ಜೋಗಿ ಮತ್ತು ಕರಿಯ ಎರಡಾಕ್ಕೂ ಪ್ರೇಮ್ ನಿರ್ದೇಶಕ ಎನ್ನುವುದು ವಿಶೇಷ. ಹಾಗೆ ಇದರಲ್ಲಿ ಬರುವ ತಾಯಿ ಪ್ರೀತಿ ಮತ್ತು ರೌಡಿಯಿಸಂ ಎರಡನ್ನು ಹದವಾಗಿ ಬೆರೆಸಿ ಪ್ರೇಕ್ಷಕರಿಗೆ ಕೊಟ್ಟಿದ್ದಾರೆ ಪ್ರೇಮ್, ಅದಕ್ಕೆ ಪೂರಕವಾಗಿ ಅದ್ಭುತವಾದ ಹಾಡುಗಳು ಹಾಗು ಹಿನ್ನೆಲೆ ಸಂಗೀತವನ್ನು ನೀಡಿ ಚಿತ್ರವನ್ನು ಮತ್ತಷ್ಟು ಶ್ರೀಮಂತಗೊಳಿಸಿದ್ದಾರೆ.
ಇದು ಕೇವಲ ಪ್ರೇಕ್ಷಕರಿಗೆ ಇಷ್ಟವಾದ ಮಾತ್ರವಲ್ಲ, ಆ ವರ್ಷದ ಅತಿ ಹೆಚ್ಚು ಗಳಿಕೆಯ ಚಿತ್ರವೂ ಹೌದು.
ಇದರಲ್ಲಿ ಬರುವ ಬೇಡುವೆನು ವರವನ್ನು ಗೀತೆಯ ಸಂಗೀತ ಸಂಯೋಜನೆ ಗಮನಿಸಿದರೆ, ಗುರುಕಿರಣ್ ಅವರಲ್ಲಿರುವ ಸಂಗೀತ ಪ್ರತಿಭೆಗೆ ಕನ್ನಡಿ ಹಿಡಿದಂತೆ, ಈಕೆ ಈ ಮಾತೆಂದರೆ, ಅನೇಕ ನಿರ್ದೇಶಕರು ಗುರು ಅವರ ನಿಜವಾದ ಸಂಗೀತವನ್ನು ಬಳಸಿಕೊಳ್ಳುವುದರಲ್ಲಿ ಸಂಪೂರ್ಣ ಯಶಸ್ವಿಯಾಗುವುದಿಲ್ಲ, ನಿರ್ದೇಶಕರು ಮಾತ್ರ ಅತ್ಯುತ್ತಮ ಎನ್ನುವಂಥ ಸಂಗೀತವನ್ನು ಗುರು ರಿಂದ ತೆಗೆಸಿಕೊಳ್ಳುತ್ತಾರೆ.
ವಿಶೇಷವಾಗಿ ಈ ಗೀತೆಯೆಂದರೆ ನನಗೂ ವಿಶೇಷವಾದ ಪ್ರೀತಿ, ಪ್ರೇಮ್ ಪ್ರೀತಿ ಖಂಡಿತಾ ಸ್ವಲ್ಪ ಜಾಸ್ತಿ ಎನ್ನಬಹುದು, ಅದೆಲ್ಲ ಹಾಗಿರಲಿ, ಈಗ ಹಾಡಿನ ಬಗ್ಗೆ ನೋಡೋಣ.
ಈ ಹಾಡನ್ನು ಗುರುಕಿರಣ್ ಅವರು ಕೀರವಾಣಿ ರಾಗದಲ್ಲಿ ಸಂಯೋಜಿಸಿದ್ದಾರೆ ಎನ್ನಿಸುತ್ತದೆ, ನಂಗೆ ಸಂಗೀತದ ಸಂಪೂರ್ಣ ಮಾಹಿತಿ, ನಾನು ಶಾಸ್ತ್ರೀಯವಾಗಿ ಕಲಿತಿಲ್ಲವಾದ್ದರಿಂದ ಇಲ್ಲ. ಸೋ ಕ್ಷಮಿಸಿ, ಹಾಗೆ ಇದರಲ್ಲಿ ನೀವು ಪಾಶ್ಚಾತ್ಯ ಸಂಗೀತದ C minor ಬಳಸಿ, ಒಂದು extra note ಬಳಸಬೇಕಾಗುತ್ತದೆ, ಅದನ್ನು ಕೆಳಗೆ ಕೊಟ್ಟಿದ್ದೇನೆ.
ಇದರಲ್ಲಿ ಗ ಕಪ್ಪು ಬಣ್ಣದ ಕೀ ಬದಲಿಗೆ, ಬಿಳಿ ಬಣ್ಣದ R2 pakkada Key ಅನ್ನು ಬಳಸಬೇಕು ( ಭೂಮಿ ತಾಯಿಯ ನೋಡೋ ಆಸೆಯ ಸಾಲುಗಳಲ್ಲಿ ಮಾತ್ರ). ಉಳಿದಂತೆ ಬೇರೆಲ್ಲ ಕಡೆ ಸಾಮಾನ್ಯ ರಿ ಬಳಸಲಾಗಿದೆ. ಅದ್ಭುತವಾದ ಗೀತೆ.
ನಿರ್ದೇಶಕ: ಪ್ರೇಮ್
ನಿರ್ಮಾಪಕ : ಕೃಷ್ಣ ಪ್ರಸಾದ್
ಪ್ರೊಡಕ್ಷನ್ : ಅಷ್ವಿನಿ ಪ್ರೋಡ್ಯೂಕ್ಷನ್ಸ್
ವರ್ಷ:೨೦೦೫
ಚಿತ್ರರಂಗದಲ್ಲಿ, ಹೊಡಿ ಬದಿ ಚಿತ್ರಗಳಲ್ಲಿ ಮೂರು ಪ್ರಮುಖ ಚಿತ್ರಗಳು ಮೈಲಿಗಲ್ಲುಗಳಾಗಿ ನಿಲ್ಲುತ್ತವೆ, ಅವು ಯಾವೆಂದರೆ, ಓಂ , ಕರಿಯ ಮತ್ತು ಜೋಗಿ. ಅವುಗಳಲ್ಲಿ ಜೋಗಿ ಮತ್ತು ಕರಿಯ ಎರಡಾಕ್ಕೂ ಪ್ರೇಮ್ ನಿರ್ದೇಶಕ ಎನ್ನುವುದು ವಿಶೇಷ. ಹಾಗೆ ಇದರಲ್ಲಿ ಬರುವ ತಾಯಿ ಪ್ರೀತಿ ಮತ್ತು ರೌಡಿಯಿಸಂ ಎರಡನ್ನು ಹದವಾಗಿ ಬೆರೆಸಿ ಪ್ರೇಕ್ಷಕರಿಗೆ ಕೊಟ್ಟಿದ್ದಾರೆ ಪ್ರೇಮ್, ಅದಕ್ಕೆ ಪೂರಕವಾಗಿ ಅದ್ಭುತವಾದ ಹಾಡುಗಳು ಹಾಗು ಹಿನ್ನೆಲೆ ಸಂಗೀತವನ್ನು ನೀಡಿ ಚಿತ್ರವನ್ನು ಮತ್ತಷ್ಟು ಶ್ರೀಮಂತಗೊಳಿಸಿದ್ದಾರೆ.
ಇದು ಕೇವಲ ಪ್ರೇಕ್ಷಕರಿಗೆ ಇಷ್ಟವಾದ ಮಾತ್ರವಲ್ಲ, ಆ ವರ್ಷದ ಅತಿ ಹೆಚ್ಚು ಗಳಿಕೆಯ ಚಿತ್ರವೂ ಹೌದು.
ಇದರಲ್ಲಿ ಬರುವ ಬೇಡುವೆನು ವರವನ್ನು ಗೀತೆಯ ಸಂಗೀತ ಸಂಯೋಜನೆ ಗಮನಿಸಿದರೆ, ಗುರುಕಿರಣ್ ಅವರಲ್ಲಿರುವ ಸಂಗೀತ ಪ್ರತಿಭೆಗೆ ಕನ್ನಡಿ ಹಿಡಿದಂತೆ, ಈಕೆ ಈ ಮಾತೆಂದರೆ, ಅನೇಕ ನಿರ್ದೇಶಕರು ಗುರು ಅವರ ನಿಜವಾದ ಸಂಗೀತವನ್ನು ಬಳಸಿಕೊಳ್ಳುವುದರಲ್ಲಿ ಸಂಪೂರ್ಣ ಯಶಸ್ವಿಯಾಗುವುದಿಲ್ಲ, ನಿರ್ದೇಶಕರು ಮಾತ್ರ ಅತ್ಯುತ್ತಮ ಎನ್ನುವಂಥ ಸಂಗೀತವನ್ನು ಗುರು ರಿಂದ ತೆಗೆಸಿಕೊಳ್ಳುತ್ತಾರೆ.
ವಿಶೇಷವಾಗಿ ಈ ಗೀತೆಯೆಂದರೆ ನನಗೂ ವಿಶೇಷವಾದ ಪ್ರೀತಿ, ಪ್ರೇಮ್ ಪ್ರೀತಿ ಖಂಡಿತಾ ಸ್ವಲ್ಪ ಜಾಸ್ತಿ ಎನ್ನಬಹುದು, ಅದೆಲ್ಲ ಹಾಗಿರಲಿ, ಈಗ ಹಾಡಿನ ಬಗ್ಗೆ ನೋಡೋಣ.
ಈ ಹಾಡನ್ನು ಗುರುಕಿರಣ್ ಅವರು ಕೀರವಾಣಿ ರಾಗದಲ್ಲಿ ಸಂಯೋಜಿಸಿದ್ದಾರೆ ಎನ್ನಿಸುತ್ತದೆ, ನಂಗೆ ಸಂಗೀತದ ಸಂಪೂರ್ಣ ಮಾಹಿತಿ, ನಾನು ಶಾಸ್ತ್ರೀಯವಾಗಿ ಕಲಿತಿಲ್ಲವಾದ್ದರಿಂದ ಇಲ್ಲ. ಸೋ ಕ್ಷಮಿಸಿ, ಹಾಗೆ ಇದರಲ್ಲಿ ನೀವು ಪಾಶ್ಚಾತ್ಯ ಸಂಗೀತದ C minor ಬಳಸಿ, ಒಂದು extra note ಬಳಸಬೇಕಾಗುತ್ತದೆ, ಅದನ್ನು ಕೆಳಗೆ ಕೊಟ್ಟಿದ್ದೇನೆ.
Comments
Post a Comment
Please Comment If you Like the Page..!